ಸೆ 15: ಕಚ್ಚಾತೈಲ ದರ ಏರಿಕೆ, ಭಾರತದಲ್ಲಿ ಇಂಧನ ಬೆಲೆ ಸ್ಥಿರ

Spread the love


ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್‌ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಹಿಗ್ಗಿ 93.94ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮ ತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 15: 101.94 ರೂ.
ಸೆಪ್ಟೆಂಬರ್ 14: 101.94 ರೂ.
ಸೆಪ್ಟೆಂಬರ್ 13: 101.94 ರೂ.
ಸೆಪ್ಟೆಂಬರ್ 12: 101.94 ರೂ.
ಸೆಪ್ಟೆಂಬರ್ 11: 101.94 ರೂ.
ಸೆಪ್ಟೆಂಬರ್ 10: 101.94 ರೂ.
ಸೆಪ್ಟೆಂಬರ್ 9: 101.94 ರೂ.

ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 15: 87.89 ರೂ.
ಸೆಪ್ಟೆಂಬರ್ 14: 87.89 ರೂ.
ಸೆಪ್ಟೆಂಬರ್ 13: 87.89 ರೂ.
ಸೆಪ್ಟೆಂಬರ್ 12: 87.89 ರೂ.
ಸೆಪ್ಟೆಂಬರ್ 11: 87.89 ರೂ.
ಸೆಪ್ಟೆಂಬರ್ 10: 87.89 ರೂ.
ಸೆಪ್ಟೆಂಬರ್ 9: 87.89 ರೂ.

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 15: 96.72 ರೂ
ಸೆಪ್ಟೆಂಬರ್ 14: 96.72 ರೂ
ಸೆಪ್ಟೆಂಬರ್ 13: 96.72 ರೂ
ಸೆಪ್ಟೆಂಬರ್ 12: 96.72 ರೂ
ಸೆಪ್ಟೆಂಬರ್ 11: 96.72 ರೂ
ಸೆಪ್ಟೆಂಬರ್ 10: 96.72 ರೂ
ಸೆಪ್ಟೆಂಬರ್ 9: 96.72 ರೂ

ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 15: 89.62 ರೂ.
ಸೆಪ್ಟೆಂಬರ್ 14: 89.62 ರೂ.
ಸೆಪ್ಟೆಂಬರ್ 13: 89.62 ರೂ.
ಸೆಪ್ಟೆಂಬರ್ 12: 89.62 ರೂ.
ಸೆಪ್ಟೆಂಬರ್ 11: 89.62 ರೂ.
ಸೆಪ್ಟೆಂಬರ್ 10: 89.62 ರೂ.
ಸೆಪ್ಟೆಂಬರ್ 9: 89.62 ರೂ.

ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 15: 106.31 ರೂ.
ಸೆಪ್ಟೆಂಬರ್ 14: 106.31 ರೂ.
ಸೆಪ್ಟೆಂಬರ್ 13: 106.31 ರೂ.
ಸೆಪ್ಟೆಂಬರ್ 12: 106.31 ರೂ.
ಸೆಪ್ಟೆಂಬರ್ 11: 106.31 ರೂ.
ಸೆಪ್ಟೆಂಬರ್ 10: 106.31 ರೂ.
ಸೆಪ್ಟೆಂಬರ್ 9: 106.31 ರೂ.

ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 15: 94.27 ರೂ.
ಸೆಪ್ಟೆಂಬರ್ 14: 94.27 ರೂ.
ಸೆಪ್ಟೆಂಬರ್ 13: 94.27 ರೂ.
ಸೆಪ್ಟೆಂಬರ್ 12: 94.27 ರೂ.
ಸೆಪ್ಟೆಂಬರ್ 11: 94.27 ರೂ.
ಸೆಪ್ಟೆಂಬರ್ 10: 94.27 ರೂ.
ಸೆಪ್ಟೆಂಬರ್ 9: 94.27 ರೂ.

ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 15: 102.63 ರೂ.
ಸೆಪ್ಟೆಂಬರ್ 14: 102.63 ರೂ.
ಸೆಪ್ಟೆಂಬರ್ 13: 102.63 ರೂ.
ಸೆಪ್ಟೆಂಬರ್ 12: 102.63 ರೂ.
ಸೆಪ್ಟೆಂಬರ್ 11: 102.63 ರೂ.
ಸೆಪ್ಟೆಂಬರ್ 10: 102.73 ರೂ.
ಸೆಪ್ಟೆಂಬರ್ 9: 102.63 ರೂ.

ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 15: 94.24 ರೂ.
ಸೆಪ್ಟೆಂಬರ್ 14: 94.24 ರೂ.
ಸೆಪ್ಟೆಂಬರ್ 13: 94.24 ರೂ.
ಸೆಪ್ಟೆಂಬರ್ 12: 94.24 ರೂ.
ಸೆಪ್ಟೆಂಬರ್ 11: 94.24 ರೂ.
ಸೆಪ್ಟೆಂಬರ್ 10: 94.33 ರೂ.
ಸೆಪ್ಟೆಂಬರ್ 9: 94.24 ರೂ.Source link

%d bloggers like this: