ಮೈಸೂರಿನ ಬೋನ್ಸಾಯ್ ಗಾರ್ಡನ್‌ಗೆ ಭೇಟಿ ನೀಡಲು ಮರೆಯದಿರಿ!

Spread the love
ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹಳಷ್ಟು ಪ್ರವಾಸಿಗರು ಕೆಲವೇ ಕೆಲವು ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಿಂತಿರುಗಿ ಬಿಡುತ್ತಾರೆ. ಆದರೆ ಪ್ರವಾಸಿಗರು ಮನಸ್ಸಿಗೆ ಖುಷಿಕೊಡುವ ನೆಮ್ಮದಿ ನೀಡುವ ತಾಣವನ್ನು ನೋಡಲು ಬಯಸಿದರೆ ನೇರವಾಗಿ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅವಧೂತ ಆಶ್ರಮಕ್ಕೆ ಭೇಟಿ ನೀಡುವುದು ಉತ್ತಮ. ಆಶ್ರಮದಲ್ಲಿ ಅಡ್ಡಾಡಿದರೆ ವೆಂಕಟೇಶ್ವರ ದೇಗುಲ,Source link

%d bloggers like this: