‘ಬ್ರಹ್ಮಾಸ್ತ್ರ 2’ನಲ್ಲಿ ರಣ್ಬೀರ್ ಕಪೂರ್‌ಗೆ ತಾಯಿ ಆಗಲಿರೋ ಮಾಜಿ ಗೆಳತಿ!

Spread the love


ಮೂರು
ಪಾರ್ಟ್‌ಗಳಲ್ಲಿ
‘ಬ್ರಹ್ಮಾಸ್ತ್ರ’!

‘ಬ್ರಹ್ಮಾಸ್ತ್ರ’
ಬಿಡುಗಡೆಗೂ
ಮುನ್ನವೇ
ಮೂರು
ಪಾರ್ಟ್‌ಗಳಲ್ಲಿ
ಬಿಡುಗಡೆ
ಮಾಡುವುದಾಗಿ
ಚಿತ್ರತಂಡ
ಹೇಳಿತ್ತು.
ಈಗಾಗಲೇ
‘ಬ್ರಹ್ಮಾಸ್ತ್ರ’
ಮೊದಲ
ಭಾಗ
ಬಿಡುಗಡೆಯಾಗಿದ್ದು,
ಚಿತ್ರತಂಡ
ಎರಡನೇ
ಭಾಗಕ್ಕೆ
ತಯಾರಿ
ನಡೆಸುತ್ತಿದೆ.
ಸದ್ಯಕ್ಕೆ
‘ಬ್ರಹ್ಮಾಸ್ತ್ರ
ಪಾರ್ಟ್
2:
ದೇವ್’
ಎಂದು
ಇಡಲಾಗಿದೆ.
ಎರಡನೇ
ಭಾಗ
‘ದೇವ್’
ಪಾತ್ರದ
ಮೇಲೆ
ನಡೆಯಲಿದೆ.
ಅಸಲಿಗೆ
ದೇವ್
ಯಾರು
ಅಂದರೆ,
ಶಿವನ
ತಂದೆ.
‘ಬ್ರಹ್ಮಾಸ್ತ್ರ’
ಸಿನಿಮಾದ
ಎರಡನೇ
ಭಾಗದಲ್ಲಿ
ದೇವ್
ಪಾತ್ರದಲ್ಲಿ
ರಣ್‌ವೀರ್
ಸಿಂಗ್
ನಟಿಸುತ್ತಿದ್ದಾರೆ.

ಸಿನಿಮಾದಲ್ಲಿ
ರಣ್‌ಬೀರ್
ಮಾಜಿ
ಗರ್ಲ್‌ಫ್ರೆಂಡ್
ಅಮ್ಮನಾಗಿ
ನಟಿಸುತ್ತಿರೋದು
ವಿಶೇಷ.

'ಶಿವ' ಎನ್ನಲು ಹನ್ನೆರಡು ಕೋಟಿ ಪಡೆದ ಆಲಿಯಾ ಭಟ್!‘ಶಿವ’
ಎನ್ನಲು
ಹನ್ನೆರಡು
ಕೋಟಿ
ಪಡೆದ
ಆಲಿಯಾ
ಭಟ್!

 ರಣ್‌ಬೀರ್ ಮಾಜಿ ಗೆಳತಿ ಯಾರು?

ರಣ್‌ಬೀರ್
ಮಾಜಿ
ಗೆಳತಿ
ಯಾರು?

ರಣ್‌ಬೀರ್‌
ಕಪೂರ್
ಮಾಜಿ
ಗೆಳತಿಯರ
ಬಗ್ಗೆ
ವಿಶೇಷವಾಗಿ
ಹೇಳಬೇಕಿಲ್ಲ.
ಆದರೆ,
‘ಬ್ರಹ್ಮಾಸ್ತ್ರ
2’ನಲ್ಲಿ
ರಣ್‌ಬೀರ್
ಮಾಜಿ
ಗೆಳತಿನೇ
ಅಮ್ಮನಾಗುತ್ತಾರೆ
ಅಂದಾಗ
ಅಭಿಮಾನಿಗಳಿಗೆ
ಕುತೂಹಲ
ತಡೆದುಕೊಳ್ಳಲು
ಆಗುತ್ತಿಲ್ಲ.
ಅವರು
ಮತ್ಯಾರೂ
ಅಲ್ಲ
ದೀಪಿಕಾ
ಪಡುಕೋಣೆ.

ಸಿನಿಮಾದಲ್ಲಿ
ದೀಪಿಕಾ
ಪಡುಕೋಣೆ
ಶಿವನ
ಪಾತ್ರದಲ್ಲಿ
ನಟಿಸಿದ್ದ
ರಣ್‌ಬೀರ್
ಕಪೂರ್‌ಗೆ
ಅಮ್ಮನಾಗಿ
ಕಾಣಿಸಿಕೊಳ್ಳಲಿದ್ದಾರಂತೆ.
ಸದ್ಯ
ಬಾಲಿವುಡ್‌ನಲ್ಲಿ

ವಿಷಯದ
ಬಗ್ಗೆನೇ
ಚರ್ಚೆಯಾಗುತ್ತಿದೆ.

 ದೀಪಿಕಾ ಪಡುಕೋಣೆ ಜಲದೇವತೆನಾ?

ದೀಪಿಕಾ
ಪಡುಕೋಣೆ
ಜಲದೇವತೆನಾ?

ದೀಪಿಕಾ
ಪಡುಕೋಣೆಯನ್ನು
‘ಬ್ರಹ್ಮಾಸ್ತ್ರ
2’ನಲ್ಲಿ
ಪ್ರಮುಖ
ಪಾತ್ರದಲ್ಲಿ
ತೋರಿಸಲು
ಅಯಾನ್
ಮುಖರ್ಜಿ
ಮುಂದಾಗಿದ್ದಾರಂತೆ.
ಹೀಗಾಗಿ
ದೀಪಿಕಾ
ಅಭಿಮಾನಿಗಳಲ್ಲಿ
ನಿರೀಕ್ಷೆ
ದುಪ್ಪಟ್ಟಾಗಿದೆ.
ದೀಪಿಕಾ
‘ಬ್ರಹ್ಮಾಸ್ತ್ರ
2’ನಲ್ಲಿ
ಜಲದೇವತೆಯಾಗಿ
ಕಾಣಿಸಿಕೊಳ್ಳಲಿದ್ದಾರೆ
ಅನ್ನೋ
ಮಾತು
ಕೇಳಿ
ಬರುತ್ತಿದೆ.
ಅಲ್ಲದೆ
ದೇವ್
ಪಾತ್ರ
ಮಾಡುತ್ತಿರುವ
ರಣ್‌ವೀರ್
ಸಿಂಗ್‌ನ
ಪತ್ನಿಯಾಗಿ
ಕಾಣಿಸಿಕೊಳ್ಳಿದ್ದಾರೆ.
ಹೀಗಾಗಿ
ದೀಪಿಕಾ
ಪಡುಕೋಣೆ
ಶಿವ
ಅಂದ್ರೆ,
ರಣ್‌ಬೀರ್
ಕಪೂರ್‌ಗೆ
ಆಗುತ್ತಾರೆ
ಎಂದು
ಲೆಕ್ಕಾ
ಹಾಕಲಾಗಿದೆ.

 ದುಬಾರಿ ಸಿನಿಮಾ

ದುಬಾರಿ
ಸಿನಿಮಾ

‘ಬ್ರಹ್ಮಾಸ್ತ್ರ
2’
ಕೂಡ
ದುಬಾರಿ
ಸಿನಿಮಾವಾಗಲಿದೆ.
‘ಬ್ರಹ್ಮಾಸ್ತ್ರ’
ಸುಮಾರು
410
ಕೋಟಿ
ರೂ.
ವೆಚ್ಚದಲ್ಲಿ
ನಿರ್ಮಾಣ
ಮಾಡಲಾಗಿತ್ತು.
ಸ್ಟಾರ್
ಸ್ಟುಡಿಯೋ,
ಧರ್ಮಾ
ಪ್ರೊಡಕ್ಷನ್,
ಪ್ರೈಮ್
ಪೋಕಸ್
ಹಾಗೂ
ಸ್ಟಾರ್
ಲೈಟ್
ಪಿಕ್ಚರ್

ಸಿನಿಮಾವನ್ನು
ನಿರ್ಮಾಣ
ಮಾಡಿತ್ತು.

ಬಾರಿ
ಕೂಡ
ಎರಡನೇ
ಭಾಗವನ್ನೂ
ಅಷ್ಟೇ
ಅದ್ಧೂರಿಯಾಗಿ
ನಿರ್ಮಾಣ
ಮಾಡುವುದಕ್ಕೆ
ಚಿತ್ರತಂಡ
ಸಜ್ಜಾಗಿದೆ
ಎಂದು
ಹೇಳಲಾಗುತ್ತಿದೆ.Source link

%d bloggers like this: